Headlines

ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ರಿಪ್ಪನ್‌ಪೇಟೆ – ಶಿವಮೊಗ್ಗ ಸಂಚಾರ ಸಂಪೂರ್ಣ ಬಂದ್ | tree fall in highway

1722353733477085 0.png
ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ರಿಪ್ಪನ್‌ಪೇಟೆ – ಶಿವಮೊಗ್ಗ ಸಂಚಾರ ಸಂಪೂರ್ಣ ಬಂದ್

ರಿಪ್ಪನ್‌ಪೇಟೆ : ಇಲ್ಲಿನ ಸಿದ್ದಪ್ಪನಗುಡಿ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದು ರಿಪ್ಪನ್‌ಪೇಟೆ-ಶಿವಮೊಗ್ಗ ಸಂಚಾರ ವ್ಯತ್ಯಯವಾಗಿದೆ.


ಸಿದ್ದಪ್ಪನಗುಡಿ ಇರುವ ಸೇತುವೆ ಬಳಿಯಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರ ವ್ಯತ್ಯಯವಾಗಿದೆ.

ಮರ ಬಿದ್ದ ಕಾರಣ ರಸ್ತೆಯ ಎರಡು ಬದಿಯಲ್ಲಿ ನೂರಾರು ವಾಹನಗಳು ಜಾಮ್ ಆಗಿದೆ. ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ತೆರಳಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.


ರಿಪ್ಪನ್‌ಪೇಟೆಯಿಂದ ಆನಂದಪುರ ಮಾರ್ಗವಾಗಿ ಅಥವಾ ರಿಪ್ಪನ್‌ಪೇಟೆ – ಮೂಗೂಡ್ತಿ ಮಾರ್ಗವಾಗಿ ಸಂಚರಿಸಬಹುದ

Leave a Reply

Your email address will not be published. Required fields are marked *