w
Headlines
Home » ತುಮರಿಯಲ್ಲಿ ಗೂಡಂಗಡಿ ಬೀಗ ಒಡೆದು ಕಳ್ಳತನ: ಆರೋಪಿ ಬಂಧನ

ತುಮರಿಯಲ್ಲಿ ಗೂಡಂಗಡಿ ಬೀಗ ಒಡೆದು ಕಳ್ಳತನ: ಆರೋಪಿ ಬಂಧನ

Screenshot 2026 11 26 11 37 02 378 com.openai.chatgpt edit

ತುಮರಿಯಲ್ಲಿ ಗೂಡಂಗಡಿ ಬೀಗ ಒಡೆದು ಕಳ್ಳತನ: ಆರೋಪಿ ಬಂಧನ | Kargal police arrested Rakesh H.K. for allegedly breaking into a petty shop at Berala village near Tumari and committing theft on November 21.

ತುಮರಿ: ಗೂಡಂಗಡಿಯೊಂದರ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿಯನ್ನು ಕಾರ್ಗಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ನಗರ ಮೂಲದ ರಾಕೇಶ್ ಹೆಚ್.ಕೆ. ಎಂದು ಗುರುತಿಸಲಾಗಿದೆ.

ನವೆಂಬರ್ 21ರಂದು ರಾತ್ರಿ ಬೇರಾಳ ಗ್ರಾಮದ ಗೂಡಂಗಡಿಯೊಂದರ ಬೀಗ ಒಡೆದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪಿಎಸ್‌ಐ ಶ್ರೀಪತಿ ಗಿನ್ನಿ ಅವರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕಾರ್ಯಾಚರಣೆಯಲ್ಲಿ ಎಎಸ್‌ಐ ಹಾಲಪ್ಪ, ಹೆಡ್ ಕಾನ್‌ಸ್ಟೆಬಲ್‌ಗಳಾದ ಅಣ್ಣಪ್ಪ, ದಿನೇಶ್, ಸಂದೀಪ್, ಕಾನ್‌ಸ್ಟೆಬಲ್‌ಗಳಾದ ಪುರುಷೋತ್ತಮ್, ರಾಮ್ ನಾಯ್ಕ್, ಭರತ್, ಅರುಣ್, ಮಲ್ಲಪ್ಪ, ಹನೀಫ್ ಹಾಗೂ ಎಎನ್‌ಸಿ ವಿಭಾಗದ ಗುರುರಾಜ್ ಮತ್ತು ಇಂದ್ರೇಶ್ ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.