Headlines

RIPPONPETE | ತಳಲೆಯಲ್ಲಿ ನಾಳೆ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ – ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿಭಿನ್ನ ಕಾರ್ಯಕ್ರಮ

RIPPONPETE | ತಳಲೆಯಲ್ಲಿ ನಾಳೆ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ – ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿಭಿನ್ನ ಕಾರ್ಯಕ್ರಮ

ರಿಪ್ಪನ್ ಪೇಟೆ : ಕುಮದ್ವತಿ ಟ್ರಾಕ್ಟರ್ ಮಾಲೀಕರು, ಚಾಲಕರು ಹಾಗೂ ಗೆಳೆಯರ ಬಳಗ ಮೂಗೂಡ್ತಿ-ತಳಲೆ ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಥಮ ವರ್ಷದ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸ್ಪರ್ಧೆ ನವೆಂಬರ್ 9, 2025, ಭಾನುವಾರ ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆಯೊಳಗಿನ ಸ್ಪರ್ಧಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಈ ಸ್ಪರ್ದೆಯ ಪ್ರವೇಶ ಶುಲ್ಕ: ₹300

ಬಹುಮಾನ ವಿವರಗಳು:

ಪ್ರಥಮ ಬಹುಮಾನ: ₹10,000 ಹಾಗೂ ಟ್ರೋಫಿ
ಪ್ರಯೋಜಕರು: ಉಮಾಕರ (ಕಾನುಗೋಡು, ಗ್ರಾ.ಪಂ. ಸದಸ್ಯ, ಅರಸಾಳು) ಹಾಗೂ ಪ್ರವೀಣ್ (ಸುಳುಕೋಡು, ಗ್ರಾ.ಪಂ. ಸದಸ್ಯ, ಹೆದ್ದಾರಿಪುರ)
ಪಾರಿತೋಷಕದ ಪ್ರಯೋಜಕರು: ಪ್ರಶಾಂತ್ ತಳಲೆ (ಶ್ರೀ ದುರ್ಗಾ ಪರಮೇಶ್ವರಿ ಎಲೆಕ್ಟ್ರಿಕಲ್ ವರ್ಕ್ಸ್ ಮತ್ತು ಕಂಟ್ರಾಕ್ಟರ್, ತಳಲೆ)

ದ್ವಿತೀಯ ಬಹುಮಾನ: ₹7,000 ಹಾಗೂ ಟ್ರೋಫಿ
ಪ್ರಯೋಜಕರು: ನವೀನ್ ಮೂಡ್ಲಿ (ಬಾಳೆಕೊಡು, ಜೆ.ಸಿ.ಬಿ ಟ್ರಾಕ್ಟರ್ ಮಾಲಿಕ)
ಪಾರಿತೋಷಕದ ಪ್ರಯೋಜಕರು: ಪ್ರಶಾಂತ್ ತಳಲೆ

ತೃತೀಯ ಬಹುಮಾನ: ₹4,000 ಹಾಗೂ ಟ್ರೋಫಿ
ಪ್ರಯೋಜಕರು: 24/7 ಕನ್ನಡ ಯುವ ಬಳಗ, ಕಗ್ಗಲಿಜೆಡ್ಡು
ಪಾರಿತೋಷಕದ ಪ್ರಯೋಜಕರು: ಪ್ರಶಾಂತ್ ತಳಲೆ

ಚತುರ್ಥ ಬಹುಮಾನ: ₹2,000 ಹಾಗೂ ಟ್ರೋಫಿ
ಪ್ರಯೋಜಕರು: ನಾಗರಾಜ (ಗುಂಡ) ಮತ್ತು ಪ್ರದೀಪ, ಹಾರಂಬಳ್ಳಿ (ಮಾಸ್ತಮ್ಮ ಸೆಂಟ್ರಿಂಗ್ ವರ್ಕ್ಸ್)
ಪಾರಿತೋಷಕದ ಪ್ರಯೋಜಕರು: ಪ್ರಶಾಂತ್ ತಳಲೆ

ಸ್ಪರ್ಧೆಗೆ ಸಮವಸ್ತ್ರ ಕೊಡುಗೆ ನೀಡಿರುವವರು ಪತೀಶ್ (ಶ್ಯಾಮಲ ಗ್ಲಾಸ್ ಅಂಡ್ ಪ್ಲೇವುಡ್ ವರ್ಕ್ಸ್, ರಿಪ್ಪನ್ ಪೇಟೆ

ಈ ಕಾರ್ಯಕ್ರಮವು ರೈತರು ಹಾಗೂ ಟ್ರಾಕ್ಟರ್ ಚಾಲಕರ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿ ಪರಿಣಮಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9945327990, 9448836399, 7337824480, 9686897242