94ನೇ ವಸಂತಕ್ಕೆ ಕಾಲಿಟ್ಟ ಕಾಗೋಡು ತಿಮ್ಮಪ್ಪ – ಬೆಳ್ಳೂರಿನಲ್ಲಿ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮೂಲಕ ಆಚರಣೆ
94ನೇ ವಸಂತಕ್ಕೆ ಕಾಲಿಟ್ಟ ಕಾಗೋಡು ತಿಮ್ಮಪ್ಪ – ಬೆಳ್ಳೂರಿನಲ್ಲಿ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮೂಲಕ ಆಚರಣೆ ಸಾಗರ ಕ್ಷೇತ್ರದ ಜನಪ್ರಿಯ ಹಿರಿಯ ನಾಯಕರು, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಡಾ. ಕಾಗೋಡು ತಿಮ್ಮಪ್ಪ ರವರು ತಮ್ಮ 94ನೇ ಜನ್ಮದಿನವನ್ನು ಇಂದು ಆಚರಿಸಿಕೊಂಡಿದ್ದಾರೆ. ಸರಳತೆ, ನಿಷ್ಠೆ, ಪ್ರಾಮಾಣಿಕತೆ ಮತ್ತು ಜನಪರ ಹೋರಾಟಗಳಿಂದ ರಾಜ್ಯ ರಾಜಕೀಯಕ್ಕೆ ಮೌಲ್ಯಗಳನ್ನು ತುಂಬಿದ ಕಾಗೋಡು ತಿಮ್ಮಪ್ಪ ಅವರ ಜೀವನಗಾಥೆ, ಇಂದಿಗೂ ಅನೇಕ ರಾಜಕಾರಣಿಗಳಿಗೆ ಪಾಠವಾಗಿಯೇ ಉಳಿದಿದೆ….