Ripponpete | ಗುಳುಗುಳಿಶಂಕರ ಶ್ರೀಶಂಕರೇಶ್ವರ ದೇವಸ್ಥಾನದಲ್ಲಿ ಮಾರ್ಚ್ 08 ಮತ್ತು 09 ರಂದು ಮಹಾಶಿವರಾತ್ರಿ
ಗುಳುಗುಳಿಶಂಕರ ಶ್ರೀಶಂಕರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ರಿಪ್ಪನ್‌ಪೇಟೆ;- ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ಮಾರ್ಚಿ ೮ ಮತ್ತು ೯ ರಂದು ಮಹಾಶಿವರಾತ್ರಿಯ ಅಂಗವಾರಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾರ್ಚಿ 08 ರಂದು ಶುಕ್ರವಾರ ಹಂದಲಸೆ ರಾಘವೇಂದ್ರ ಭಟ್ರು ಮತ್ತು ಪುರೋಹಿತತ್ವದಲ್ಲಿ ಮಹಾಶಿವರಾತ್ರಿಯ ಬೆಳಗ್ಗೆ ೧೦ ಗಂಟೆಯಿAದ ಶ್ರೀ ಶಂಕರೇಶ್ವರ ಸ್ವಾಮಿಗೆ ರುದ್ರಾಭಿಷೇಕ.ಕುಂಭಾಭಿಷೇಕ.ರಾತ್ರಿ ೯ ಗಂಟೆಗೆ ಕೃಷ್ಣಮೂರ್ತಿ ಭಟ್ಟರು…