Headlines

Ripponpete | ತಳಲೆಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ – ಸ್ಥಳೀಯರಿಂದಲೇ ಮರ ತೆರವು

Ripponpete | ತಳಲೆಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ – ಸ್ಥಳೀಯರಿಂದಲೇ ಮರ ತೆರವು


ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದ ಬಳಿಯಲ್ಲಿ ರಸ್ತೆಗೆ ಮರವೊಂದು ಅಡ್ಡಲಾಗಿ ಬಿದ್ದು ಸಂಚಾರಕ್ಕೆ ವ್ಯತ್ಯಯವಾದ ಘಟನೆ ನಡೆದಿದೆ.


ಇಂದು ಮಧ್ಯಾಹ್ನ ಮೂಗೂಡ್ತಿ – ತಳಲೆ ಸಂಪರ್ಕ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದು ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು, ನಂತರ ಸ್ಥಳೀಯರೇ ಮರವನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದ್ದಾರೆ.

Leave a Reply

Your email address will not be published. Required fields are marked *