ನಿಧನ ವಾರ್ತೆ ರಾಮಕೃಷ್ಣಪ್ಪ ಗೌಡ (ಈಚಲು ಗುಡ್ಡೆ)
ರಿಪ್ಪನ್ ಪೇಟೆ : ಇಲ್ಲಿನ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ನಿವಾಸಿ ಕೃಷಿಕ ರಾಮಕೃಷ್ಣಪ್ಪ ಗೌಡ (ಈಚಲು ಗುಡ್ಡೆ) 84 ವರ್ಷ ಅವರು ವಯೊಸಹಜದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರು ಇದ್ದಾರೆ.
ಮೃತರ ಅಂತ್ಯಕ್ರಿಯೆ ಹಾಲುಗುಡ್ಡೆಯಲ್ಲಿರುವ ಮೃತರ ಸ್ವಂತ ಜಮೀನಿನಲ್ಲಿ ಇಂದು ಸಂಜೆ ನೆರವೇರಿತು.