ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಗ್ರಾಮದಲ್ಲಿ ನೂತನವಾಗಿ ಕಟ್ಟಡ ಕಾರ್ಮಿಕರ ಸಂಘ ಸೋಮವಾರ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.
ಪಟ್ಟಣದ ಚೌಡೇಶ್ವರಿ ಬೀದಿಯ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ನೂತನ ಸಂಘವನ್ನು ರಚನೆ ಮಾಡಿ ಸಂಘದ ಅಧ್ಯಕ್ಷರನ್ನಾಗಿ ಮಹಮ್ಮದ್ ಹುಸೇನ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ವಿವರ :
ಅಧ್ಯಕ್ಷರು : ಮಹಮ್ಮದ್ ಹುಸೇನ್
ಉಪಾಧ್ಯಕ್ಷರು : ದೇವೇಂದ್ರ ಆಚಾರ್ ಮತ್ತು ಶೌಕತ್
ಗೌರವಾಧ್ಯಕ್ಷರು : ರಮೇಶ್ ಆರ್
ಕಾರ್ಯಾಧ್ಯಕ್ಷರು : ಪ್ರಭಾಕರ್ ಆಚಾರ್
ಕಾರ್ಯದರ್ಶಿ : ಪರಮೇಶ್ ಡಿ
ಸಹ ಕಾರ್ಯದರ್ಶಿ : ಸರೋಜ ಮತ್ತು ಸತೀಶ್ ಗವಟೂರು
ಗೌರವ ಸಲಹೆಗಾರರು : ಶಾಂತಕುಮಾರ್ ಮತ್ತು ಮಂಜುನಾಥ್ ಆಚಾರ್
ಖಜಾಂಚಿ : ರಾಘವೇಂದ್ರ ಆರ್
ಸಹ ಖಜಾಂಚಿ : ಪ್ರಕಾಶ್
ಸಂಘಟನಾ ಕಾರ್ಯದರ್ಶಿಗಳು : ಶ್ರೀನಿವಾಸಾಚರ್ ,ಮಂಜುನಾಥ ಆಚಾರ್,ಟೀಕಪ್ಪ ,ಭಾಷಾ ,ಮಂಜು ,ಇಮ್ರಾನ್
ಸಂಚಾಲಕರು ; ಪ್ರಕಾಶ್ ,ಸಂತೋಷ್ ,ಮಹೇಂದ್ರ ,ಶಫ಼ಿವುಲ್ಲಾ ,ರಾಘವೇಂದ್ರ ,ಷರೀಫ್ ,ವೆಂಕಟೇಶ್ ಮತ್ತು ಮುನ್ನಾ ಕೆಂಚನಾಲ