Headlines

SSLC ಪಲಿತಾಂಶ : ರಿಪ್ಪನ್‌ಪೇಟೆಗೆ ಕೀರ್ತಿ ತಂದ ಪ್ರತಿಭಾನ್ವಿತರು

ರಿಪ್ಪನ್‍ಪೇಟೆ: ಎಸ್ ಎಸ್ ಎಲ್ ಸಿ ಪಲಿತಾಂಶದಲ್ಲಿ ರಿಪ್ಪನ್‌ಪೇಟೆಯ 55 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮೇರಿಮಾತ  ಮತ್ತು ರಾಮಕೃಷ್ಣ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

ಸರ್ಕಾರಿ ಪ್ರೌಢಶಾಲೆ ರಿಪ್ಪನ್‌ಪೇಟೆ:

ಶೇ. 64.42 ಫಲಿತಾಂಶ ಬಂದಿದ್ದು, ಉನ್ನತ ಶ್ರೇಣಿ 22, ಪ್ರಥಮ 56, ದ್ವಿತೀಯ 21,  ಉತ್ತೀರ್ಣ 6 ವಿದ್ಯಾರ್ಥಿಗಳು, 

 ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ:

 ಶೇ 88 ಫಲಿತಾಂಶ ಬಂದಿದ್ದು, ಉನ್ನತ ಶ್ರೇಣಿ 12, ಪ್ರಥಮ 9, ದ್ವಿತೀಯ 1 ವಿದ್ಯಾರ್ಥಿಗಳು, 

ಮೇರಿಮಾತ ಪ್ರೌಢಶಾಲೆ ರಿಪ್ಪನ್‌ಪೇಟೆ:

ಶೇ 86 ಫಲಿತಾಂಶ ಬಂದಿದ್ದು, ಉನ್ನತಶ್ರೇಣಿ 10, ಪ್ರಥಮ 19, ದ್ವಿತೀಯ 6, ಉತ್ತೀರ್ಣ 1 ವಿದ್ಯಾರ್ಥಿಗಳು, 

ರಾಮಕೃಷ್ಣ ಶಾಲೆ ರಿಪ್ಪನ್‌ಪೇಟೆ:

ಶೇ100 ಪಲಿತಾಂಶ ಬಂದಿದ್ದು   ಉನ್ನತಶ್ರೇಣಿ 11, ಪ್ರಥಮ 16, ಉತ್ತೀರ್ಣ 1, 

ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ:

 ಶೇ 91 ಫಲಿತಾಂಶ ಬಂದಿದ್ದು,  ಉನ್ನತಶ್ರೇಣಿ 10. ಪ್ರಥಮ 26, ದ್ವಿತೀಯ 6 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 

ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು:

– ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿನಯ್ ಜಿ.ಎನ್., ಭೂಮಿಕಾ, ನರೇಶ್‍ಚಂದ್ರ, ವಿಮರ್ಶ ಹೆಚ್.ಎಂ., 

– ಬಸವೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ನಿರ್ಮಲ, ಚಿನ್ಮಯಿ ಆರಾಧ್ಯ, 

– ಮೇರಿಮಾತ ಪ್ರೌಢಶಾಲೆ ಸಹನ ಎಂ., 

– ರಾಮಕೃಷ್ಣ ಪ್ರೌಢಶಾಲೆ ದೀಪಿಕಾ ಜಿ., 

– ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆಯ ಬಿಂದು ಉತ್ತಮ ಅಂಕ ಪಡೆದಿದ್ದಾರೆ. 


ಬಿಂದು ಚಿಕ್ಕ ಜೇನಿ ಶಾಲೆ

Leave a Reply

Your email address will not be published. Required fields are marked *