ನಡೆಯಲಾಗದ ಮಗಳಿಗಾಗಿ ಕಣ್ಣೀರಿಡುತ್ತಿರುವ ಬಡ ತಾಯಿ: ಪುಟ್ಟ ಧೀಕ್ಷಾಳ ಬದುಕಿಗೆ ಬೆಳಕಾಗೋಣವೇ? ಶಸ್ತ್ರಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆ!
ನಡೆಯಲಾಗದ ಮಗಳಿಗಾಗಿ ಕಣ್ಣೀರಿಡುತ್ತಿರುವ ಬಡ ತಾಯಿ: ಪುಟ್ಟ ಧೀಕ್ಷಾಳ ಬಾಳಿಗೆ ಬೆಳಕಾಗುವಿರಾ? | A poor family from Hoovinakone village seeks financial help for 5th-grade student Diksha, who needs a ₹3.5 lakh surgery to improve her ability to walk. ಹೂವಿನಕೋಣೆ ಗ್ರಾಮದ ಅನಸೂಯ ಮತ್ತು ವಸಂತ್ ಕುಮಾರ್ ದಂಪತಿಯದ್ದು ತುತ್ತು ಅನ್ನಕ್ಕೂ ಕೂಲಿ ಕೆಲಸವನ್ನೇ ನಂಬಿರುವ ಬಡ ಕುಟುಂಬ. ಈ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಬಡತನದ ನಡುವೆಯೂ…
