ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಗೌಡ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಗೌಡ | H.K. Krishnamurthy Gowda, former Baluru Gram Panchayat president from Halugudde, joins Congress after leaving BJP in the presence of MLA Beluru Gopalakrishna at his residence. ರಿಪ್ಪನ್ ಪೇಟೆ : ಬಾಳೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲುಗುಡ್ಡೆಯ ಎಚ್.ಕೆ. ಕೃಷ್ಣಮೂರ್ತಿ ಗೌಡ ಅವರು ಬಿಜೆಪಿಯನ್ನು ತೊರೆದು ಶಾಸಕ ಬೇಳೂರು ಗೋಪಾಲಕೃಷ್ಣ…
