ಗಾಯಕಿ ಸುಧಾ ಬಸವರಾಜ್ಗೆ ‘ಕರುನಾಡ ಕನ್ನಡಕಣ್ಮಣಿ’ ರಾಜ್ಯ ಪ್ರಶಸ್ತಿ ಪ್ರದಾನ
ಗಾಯಕಿ ಸುಧಾ ಬಸವರಾಜ್ಗೆ ‘ಕರುನಾಡ ಕನ್ನಡಕಣ್ಮಣಿ’ ರಾಜ್ಯ ಪ್ರಶಸ್ತಿ ಪ್ರದಾನ | Singer Sudha Basavaraj from Hosanagara taluk receives the Karunada Kannadakanmani State Award from Davanagere Kalakunch Cultural Organization for her contribution to music. ರಿಪ್ಪನ್ಪೇಟೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಕರುನಾಡ ಕನ್ನಡಕಣ್ಮಣಿ’ ರಾಜ್ಯ ಪ್ರಶಸ್ತಿಗೆ ಹೊಸನಗರ ತಾಲ್ಲೂಕಿನ ಗ್ರಾಮೀಣ ಪ್ರತಿಭಾವಂತ ಗಾಯಕಿ ಸುಧಾ ಬಸವರಾಜ್…
