ತುಮರಿಯಲ್ಲಿ ಗೂಡಂಗಡಿ ಬೀಗ ಒಡೆದು ಕಳ್ಳತನ: ಆರೋಪಿ ಬಂಧನ
ತುಮರಿಯಲ್ಲಿ ಗೂಡಂಗಡಿ ಬೀಗ ಒಡೆದು ಕಳ್ಳತನ: ಆರೋಪಿ ಬಂಧನ | Kargal police arrested Rakesh H.K. for allegedly breaking into a petty shop at Berala village near Tumari and committing theft on November 21. ತುಮರಿ: ಗೂಡಂಗಡಿಯೊಂದರ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿಯನ್ನು ಕಾರ್ಗಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನಗರ ಮೂಲದ ರಾಕೇಶ್ ಹೆಚ್.ಕೆ. ಎಂದು ಗುರುತಿಸಲಾಗಿದೆ. ನವೆಂಬರ್ 21ರಂದು ರಾತ್ರಿ ಬೇರಾಳ ಗ್ರಾಮದ ಗೂಡಂಗಡಿಯೊಂದರ ಬೀಗ…
