ಆರು ಕಾಲಿನ ಕರುವಿಗೆ ಜನ್ಮ ನೀಡಿದ ಹಸು! ಶಿವಮೊಗ್ಗದಲ್ಲೊಂದು ಅಪರೂಪದ ಘಟನೆ
ಆರು ಕಾಲಿನ ಕರುವಿಗೆ ಜನ್ಮ ನೀಡಿದ ಹಸು! ಶಿವಮೊಗ್ಗದಲ್ಲೊಂದು ಅಪರೂಪದ ಘಟನೆ A rare incident in Shivamogga where a cow gave birth to a six-legged calf has stunned locals, drawing crowds and raising curiosity about genetic anomalies in animals. ಶಿವಮೊಗ್ಗ: ಆರು ಕಾಲುಗಳಿರುವ ವಿಚಿತ್ರ ಕರುವಿಗೆ ಹಸುವೊಂದು ಜನ್ಮ ನೀಡಿದ ಅಪರೂಪದ ತಾಲೂಕಿನ ಸೂಗೂರು ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಸೂಗೂರಿನ…