ರಸ್ತೆ ಹಂಪ್ ಕಾಣದೆ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
A 35-year-old biker died in a tragic accident near LBS Nagar Flyover in Shivamogga after failing to notice an unmarked road hump, raising concerns over unsafe and unscientific speed breakers ಶಿವಮೊಗ್ಗ: ನಗರದ ಎಲ್ಬಿಎಸ್ ನಗರ ಫ್ಲೈಓವರ್ ಬಳಿ ಹೊಸದಾಗಿ ನಿರ್ಮಿಸಲಾದ ರಸ್ತೆ ಹಂಪ್ ಸ್ಪಷ್ಟವಾಗಿ ಕಾಣದೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಶಿವಮೊಗ್ಗದ ವಾದಿ ಉದಾ ನಿವಾಸಿ ಉಲ್ಲಾ (35) ಮೃತ ಯುವಕ…