Headlines

ಗಣಪತಿ ತರಲು ಹೊರಟ ವಾಹನ ಪಲ್ಟಿ – ಇಬ್ಬರು ಯುವಕರು ಸಾವು , ಇನ್ನಿಬ್ಬರು ಗಂಭೀರ

ಗಣಪತಿ ತರಲು ಹೊರಟ ವಾಹನ ಪಲ್ಟಿ – ಇಬ್ಬರು ಯುವಕರು ಸಾವು , ಇನ್ನಿಬ್ಬರು ಗಂಭೀರ ಗಣಪತಿ ತರಲು ಹೊರಟ  ವಾಹನವೊಂದು ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತರಿಕೆರೆ ತಾಲೂಕಿನಲ್ಲಿ ನಡೆದಿದೆ. ಗಣಪತಿ ಮೂರ್ತಿಯನ್ನು ತರಲು ಟಾಟಾ ಏಸ್ ವಾಹನದಲ್ಲಿ ಹೋಗುತ್ತಿದ್ದ ವೇಳೆ ವಾಹನ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಾಪ್ಪಿದ್ದಾರೆ,ಗಾಯಗೊಂಡ ಇನ್ನಿಬ್ಬರು ಯುವಕರು ಶಿವಮೊಗ್ಗ ಮೆಗ್ಗಾನ್ ಗೆ ದಾಖಲಾಗಿದ್ದಾರೆ. ಇಂದು ಬೆಳಿಗ್ಗೆ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಈ ಘಟನೆ ನಡೆದಿದೆ….

Read More