ಅಡಿಕೆ ಬೆಲೆ ಏರಿಕೆಯತ್ತ ? ಶಿವಮೊಗ್ಗ ಮಾರುಕಟ್ಟೆಯ ಇಂದಿನ ಧಾರಣೆ ವಿವರ
ಅಡಿಕೆ ಬೆಲೆ ಏರಿಕೆಯತ್ತ ? ಶಿವಮೊಗ್ಗ ಮಾರುಕಟ್ಟೆಯ ಇಂದಿನ ಧಾರಣೆ ವಿವರ | Shivamogga arecanut price on September 29, 2026: Gorabalu and new Rashi arecanut prices increased. Check the latest Shivamogga APMC arecanut rates and market update. ಶಿವಮೊಗ್ಗ: ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯ ಸೆಪ್ಟೆಂಬರ್ 29ರ ಅಡಿಕೆ ಧಾರಣೆ ಪ್ರಕಟವಾಗಿದ್ದು, ಕೆಲವು ತಳಿಗಳ ಅಡಿಕೆ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಹೊಸ ರಾಶಿ…
