ಕನ್ಯಾಕುವರಿಯರಿಗೆ ಬಾಗಿನ ಸಮರ್ಪಣೆ: ತ್ಯಾರಂದೂರಿನಲ್ಲಿ ಪೂರ್ವಿಕರ ವಿಶಿಷ್ಟ ಸಂಪ್ರದಾಯ
ಕನ್ಯಾಕುವರಿಯರಿಗೆ ಬಾಗಿನ ಸಮರ್ಪಣೆ: ತ್ಯಾರಂದೂರಿನಲ್ಲಿ ಪೂರ್ವಿಕರ ವಿಶಿಷ್ಟ ಸಂಪ್ರದಾಯ | Tyaranandur Sri Kalanatheshwari Temple near Ripponpete celebrates Sharannavaratri with traditional baagina offerings to Kanyakumari girls, special goddess worship and Navaratri parayana. ರಿಪ್ಪನ್ಪೇಟೆ: ದೇವಿಯ ಆರಾಧನೆಯಿಂದ ವ್ಯಕ್ತಿಯಲ್ಲಿ ತಪೋಶಕ್ತಿ, ತ್ಯಾಗ ಮನೋಭಾವ, ನಿಷ್ಠೆ ಹಾಗೂ ಕಠಿಣ ಸನ್ನಿವೇಶಗಳನ್ನು ಎದುರಿಸುವ ಸಹನೆ ಹೆಚ್ಚಾಗುತ್ತದೆ. ಆಸೆ ಮತ್ತು ದುರಾಸೆಗಳನ್ನು ನಿಯಂತ್ರಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಲು ದೇವಿಯ ಆರಾಧನೆ ಪ್ರೇರಣೆ ನೀಡುತ್ತದೆ ಎಂದು ತ್ಯಾರಂದೂರು…
