ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ
ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ Arasalu’s Kavanasree H.M. earns two more Guinness World Records as part of Mother India’s Crochet Queens team, taking her total to three Guinness World Records. ರಿಪ್ಪನ್ ಪೇಟೆ : ಅರಸಾಳು ಗ್ರಾಮದ ಕವನಶ್ರೀ ಹೆಚ್.ಎಂ. ಅವರು ‘ಮದರ್ ಇಂಡಿಯಾಸ್ ಕ್ರೋಶೆ ಕ್ವೀನ್ಸ್’ (Mother India’s Crochet Queens) ತಂಡದ ಸದಸ್ಯೆಯಾಗಿ ಭಾಗವಹಿಸಿ ಮತ್ತೆರಡು ಗಿನ್ನಿಸ್ ವರ್ಲ್ಡ್…
