ಜಿಪಂ ಮೀಸಲಾತಿ ಕರಡು ಪಟ್ಟಿಗೆ ‘ಅದೃಶ್ಯ’ ಕತ್ತರಿ? ಹೊಸನಗರದ ನಾಲ್ಕು ಜಿಪಂ ಕ್ಷೇತ್ರಗಳ ರಾಜಕೀಯ ಚಿತ್ರಣವೇ ಉಲ್ಟಾ!
ಜಿಪಂ ಮೀಸಲಾತಿ ಕರಡು ಪಟ್ಟಿಗೆ ‘ಅದೃಶ್ಯ’ ಕತ್ತರಿ? ಹೊಸನಗರದ ನಾಲ್ಕು ಜಿಪಂ ಕ್ಷೇತ್ರಗಳ ರಾಜಕೀಯ ಚಿತ್ರಣವೇ ಉಲ್ಟಾ! | ಹೊಸ ಲೆಕ್ಕಾಚಾರವೇನು ..!? ಈ ಸುದ್ದಿ ನೋಡಿ Rumors of sudden changes in the Zilla Panchayat reservation draft list have stirred Hosanagara politics. Check the constituency-wise analysis of Ripponpet, Huncha, Nagara, Kasaba, and Maruthipura. ಶಿವಮೊಗ್ಗ / ಹೊಸನಗರ (ವಿಶೇಷ ವರದಿ):ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್…
