ಸಾಕ್ಷ್ಯವೇ ಇಲ್ಲದ ಕೊಲೆ ಕೇಸ್ ಭೇದಿಸಿದ ಪಿಎಸ್ಐ ನಿಂಗರಾಜ್; ತುಂಗಭದ್ರಾ ನದಿಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ!
ಸಾಕ್ಷ್ಯವೇ ಇಲ್ಲದ ಕೊಲೆ ಕೇಸ್ ಭೇದಿಸಿದ ಪಿಎಸ್ಐ ನಿಂಗರಾಜ್; ತುಂಗಭದ್ರಾ ನದಿಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ! ಮಿಸ್ಸಿಂಗ್ ಅಂತ ಹುಡುಕಿದ್ರೆ ಸಿಕ್ಕಿದ್ದು ಅಸ್ಥಿಪಂಜರ! | ತಂಗಿಯ ಗಂಡನನ್ನೇ ಕೊಚ್ಚಿ ತುಂಗಭದ್ರೆಗೆ ಎಸೆದ ಪಾಪಿಗಳು! | A missing person investigation in Karnataka takes a shocking turn after Punith Kumar’s skeletal remains are reportedly found in the Tungabhadra River. Two accused have been arrested in the case….