ಶಿವಮೊಗ್ಗ–ತೀರ್ಥಹಳ್ಳಿ ರಸ್ತೆಯ ಡಾಬಾ, ಹೋಟೆಲ್ಗಳ ಮೇಲೆ ಅಬಕಾರಿ ದಾಳಿ: 7 ಪ್ರಕರಣ ದಾಖಲು
ಶಿವಮೊಗ್ಗ–ತೀರ್ಥಹಳ್ಳಿ ರಸ್ತೆಯ ಡಾಬಾ, ಹೋಟೆಲ್ಗಳ ಮೇಲೆ ಅಬಕಾರಿ ದಾಳಿ: 7 ಪ್ರಕರಣ ದಾಖಲು | Excise officials raided dhabas and non-vegetarian hotels in Gajanur, Sakrebailu and Mandagadde along the Shivamogga–Thirthahalli road, registering seven cases for illegally allowing customers to consume alcohol. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು,…
