ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಕಾಯುತ್ತಿರುವವರಿಗೆ ಮಹತ್ವದ ಸುದ್ದಿ! ಸರ್ಕಾರದಿಂದ ಹೊಸ ಆದೇಶ
ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಕಾಯುತ್ತಿರುವವರಿಗೆ ಮಹತ್ವದ ಸುದ್ದಿ! ಸರ್ಕಾರದಿಂದ ಹೊಸ ಆದೇಶ | Karnataka government extends the tenure of administrators in gram panchayats by six months as local body elections remain pending, directing all district commissioners to take necessary action. ಬೆಂಗಳೂರು: ರಾಜ್ಯದ ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ, ಪಂಚಾಯಿತಿಗಳಿಗೆ ನೇಮಿಸಲಾಗಿರುವ ಆಡಳಿತಾಧಿಕಾರಿಗಳ ಅಧಿಕಾರಾವಧಿಯನ್ನು ಮತ್ತೆ ಆರು ತಿಂಗಳ ಕಾಲ…
