ರಾತ್ರಿ ಗಸ್ತಿನಲ್ಲಿ ಸಿಕ್ಕಿಬಿದ್ದ ಜಂಬಿಟ್ಟಿಗೆ ಲಾರಿ! ರಿಪ್ಪನ್ಪೇಟೆಯಲ್ಲಿ ತಹಶೀಲ್ದಾರ್ ತಂಡದ ಕಾರ್ಯಾಚರಣೆ
ರಾತ್ರಿ ಗಸ್ತಿನಲ್ಲಿ ಸಿಕ್ಕಿಬಿದ್ದ ಜಂಬಿಟ್ಟಿಗೆ ಲಾರಿ! ರಿಪ್ಪನ್ಪೇಟೆಯಲ್ಲಿ ತಹಶೀಲ್ದಾರ್ ತಂಡದ ಕಾರ್ಯಾಚರಣೆ | A truck transporting jamba stone illegally from Anandapura towards Thirthahalli was intercepted by the Nighandara Tahsildar Bharat Raj-led team at Vinayaka Circle, Ripponpete. ರಿಪ್ಪನ್ಪೇಟೆ: ಅಕ್ರಮವಾಗಿ ಜಂಬಿಟ್ಟಿಗೆಯನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹೊಸನಗರ ತಹಶೀಲ್ದಾರ್ ಭರತ್ರಾಜ್ ನೇತೃತ್ವದ ತಂಡ ಪತ್ತೆಹಚ್ಚಿ ಪೊಲೀಸ್ ವಶಕ್ಕೆ ಒಪ್ಪಿಸಿರುವ ಘಟನೆ ರಿಪ್ಪನ್ಪೇಟೆಯಲ್ಲಿ ನಡೆದಿದೆ. ಹೊಸನಗರ ತಹಶೀಲ್ದಾರ್ ಭರತ್ರಾಜ್ ನೇತೃತ್ವದ ತಂಡ…
