ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ|hombuja
ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ ರಿಪ್ಪನ್ ಪೇಟೆ : ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ ಹೊಂಬುಜ ಜೈನ ಮಠದಲ್ಲಿ ದಿನಾಂಕ ಸೆಪ್ಟೆಂಬರ್ ೨೩ ರಿಂದ ೩೦ ವರೆಗೆ ದೃಢಬಲ ಆಯುರ್ವೇದ ವಸತಿ ಶಿಬಿರವನ್ನು ಆಯೋಜಿಸಲಾಗಿದೆ. ಆಪ್ತಾಸ್ ಆಯುರ್ವೇದ ಎಂಬ ಸಂಸ್ಥೆಯು, ಶ್ರೀ ಕ್ಷೇತ್ರ ಹೊಂಬುಜದ ಸಹಕಾರದಿಂದ ಆಯುರ್ವೇದದ ವೈದ್ಯ ವಿದ್ಯಾರ್ಥಿಗಳಿಗಾಗಿ (ಬಿ.ಎ.ಎಮ್.ಎಸ್. ತೃತೀಯ ವರ್ಷದ) ಈ ವಸತಿ ಶಿಬಿರವನ್ನು ಆಯೋಜಿಸಿದ್ದಾರೆ. ಈ ಶಿಬಿರದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಆಯುರ್ವೇದ ರಂಗದ ಸಾಧಕರು, ಪ್ರಸಿದ್ಧ ವೈದ್ಯರು…