ಗಾಂಜಾ ಮಾರಾಟ ಜಾಲಕ್ಕೆ ಪೊಲೀಸರ ಬಲೆ: ಇಬ್ಬರು ಡ್ರಗ್ ಪೆಡ್ಲರ್ಗಳ ಬಂಧನ
ಗಾಂಜಾ ಮಾರಾಟ ಜಾಲಕ್ಕೆ ಪೊಲೀಸರ ಬಲೆ: ಇಬ್ಬರು ಡ್ರಗ್ ಪೆಡ್ಲರ್ಗಳ ಬಂಧನ Police arrested two alleged drug peddlers near Yatri Nivasa and seized 658 grams of ganja worth ₹15,000 during a raid based on credible information. ಶಿಕಾರಿಪುರ : ಶಿಕಾರಿಪುರ ಟೌನ್ ವ್ಯಾಪ್ತಿಯ ಯಾತ್ರಿ ನಿವಾಸದ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಿಕಾರಿಪುರ ಟೌನ್ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯ ವೇಳೆ…