ನಾಳೆ(31-03-2023) ರಿಪ್ಪನ್‌ಪೇಟೆಯಲ್ಲಿ ನೂತನವಾಗಿ ಶುಭಾರಂಭಗೊಳ್ಳಲಿದೆ ಸುಸಜ್ಜಿತ ಶ್ರೀ ನಂದಿ ಹಾಸ್ಪಿಟಲ್

ರಿಪ್ಪನ್‌ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ಸುಸಜ್ಜಿತ “ನಂದಿ ಆಸ್ಪತ್ರೆ” ಶುಕ್ರವಾರ ಶುಭಾರಂಭಗೊಳ್ಳಲಿದೆ.




ನಾಳೆ 31-03-2023 ರ ಶುಕ್ರವಾರ ಬೆಳಿಗ್ಗೆ 09 ಗಂಟೆಗೆ ಉಜ್ಜಯಿನಿ ಮಠದ  ಶ್ರೀಗಳು ಮತ್ತು ಆನಂದಪುರದ ಡಾ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ನೂತನ ಆಸ್ಪತ್ರೆ ಶುಭಾರಂಭಗೊಳ್ಳಲಿದ್ದು.ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸಲಿದ್ದಾರೆ.

ನೂತನ ನಂದಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳು ಸೇವೆಗಳು:


* 24X7 ತುರ್ತು ಚಿಕಿತ್ಸೆಯ ವೈದ್ಯರು ಲಭ್ಯವಿರುತ್ತಾರೆ.

* ಮಕ್ಕಳ ಡಾಕ್ಟರ್ ಲಭ್ಯವಿರುತ್ತಾರೆ.

* ಆ ಸ್ತ್ರೀರೋಗ ತಜ್ಞರು. 

* ಮೂಳೆ ತಜ್ಞರು.

* ಶ್ವಾಸಕೋಶ ತಜ್ಞರು.

* ಮಕ್ಕಳ ನರರೋಗ ತಜ್ಞರು.

* ಮೆಡಿಕಲ್ ಸೌಲಭ್ಯ.

* ಲ್ಯಾಬ್ ಸೌಲಭ್ಯ. 

* ಎಮರ್ಜನ್ಸಿ & ಕನ್ಸಲ್‌ಟೆಂಗ್,

* ಎಕ್ಸ್ ರೇ.

* 24*7 ಆ್ಯಂಬುಲೆನ್ಸ್.

* ಇ.ಸಿ.ಜಿ

* ಸುಸರ್ಜಿತ ಬೆಡ್ ವ್ಯವಸ್ಥೆ.

* ನೆಬ್ಯುಲೈಜೇಷನ್.

* ಸಕ್ಕರೆ ಕಾಯಿಲೆ ಪರೀಕ್ಷೆ.

* ತೈರಾಯಿಡ್‌ ಪರೀಕ್ಷೆ.




ಇನ್ನಿತರ ಸೇವೆಗಳು ಲಭ್ಯವಿದೆ ಎಂದು ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕರಾದ ಸಚಿನ್ ಗೌಡ ಮತ್ತು ವಚನ್ ಗೌಡ ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *