ಹೊಸನಗರ-ತೀರ್ಥಹಳ್ಳಿ ತಾಲೂಕಿನ ಗ್ರಾಪಂ ಅಧ್ಯಕ್ಷ,ಉಪಾಧ್ಯಕ್ಷ ಮೀಸಲಾತಿ ಪ್ರಕಟ : ಎಲ್ಲೆಲ್ಲಿ ಯಾರ್ಯಾರು? ವಿವರ ಇಲ್ಲಿದೆ ನೋಡಿ|GPM

ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 30 ಗ್ರಾಮ ಪಂಚಾಯಿತಿಗಳ 2 ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಇಲ್ಲಿನ ಗಾಯತ್ರಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ, ಮೀಸಲಾತಿಯನ್ನು ಪ್ರಕಟಿಸಿದ್ದಾರೆ. 

ಯಾವ ಪಂಚಾಯಿತಿಗೆ ಯಾವ ಮೀಸಲಾತಿ ಮಾಹಿತಿ ಇಲ್ಲಿದೆ

ಗ್ರಾಮ ಪಂಚಾಯಿತಿ ಹೆಸರು – ಅಧ್ಯಕ್ಷ – ಉಪಾಧ್ಯಕ್ಷ ಹುದ್ದೆ 

1-ರಿಪ್ಪನ್‌ ಪೇಟೆ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗಎ,

2-ಪರುಪ್ಪೆಮನೆ-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ, 

3-ಹರತಾಳು -ಸಾಮಾನ್ಯ ಮಹಿಳೆ, ಸಾಮಾನ್ಯ, 

4-ಮಾರುತಿಪುರ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ. 

5-ಎಂ.ಗುಡ್ಡೆಕೊಪ್ಪ- ಸಾಮಾನ್ಯ, ಹಿಂದುಳಿದ ವರ್ಗ- ಎ ಮಹಿಳೆ, 

6-ತ್ರಿಣಿವೆ-ಹಿಂದುಳಿದ ವರ್ಗ-ಎ ಮಹಿಳೆ, ಸಾಮಾನ್ಯ, 

7-ಮುಂಬಾರು-ಸಾಮಾನ್ಯ, ಸಾಮಾನ್ಯ ಮಹಿಳೆ, 

8-ಕೋಡೂರು-ಹಿಂದುಳಿದ ವರ್ಗಎ, ಹಿಂದುಳಿದ ವರ್ಗ ಬಿ, 

9-ಚಿಕ್ಕಜೇನಿ-ಸಾಮಾನ್ಯ, ಪರಿಶಿಷ್ಟಜಾತಿ ಮಹಿಳೆ, 

10-ಬಾಳೂರು- ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 
11-ಕೆಂಚನಾಳ-ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 

12-ಹೆದ್ದಾರಿಪುರ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಬಿ ಮಹಿಳೆ, 

13-ಅಮೃತ-ಸಾಮಾನ್ಯ, ಹಿಂದುಳಿದ ವರ್ಗ ಎ ಮಹಿಳೆ, 

14-ಹುಂಚಾ-ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ 

15-ಸೊನಲೆ-ಸಾಮಾನ್ಯ ಮಹಿಳೆ, ಸಾಮಾನ್ಯ, 




16-ಮೇಲಿನ ಬೆಸಿಗೆ- ಸಾಮಾನ್ಯ, ಸಾಮಾನ್ಯ ಮಹಿಳೆ, 

17-ರಾಮಚಂದ್ರಾಪುರ- ಸಾಮಾನ್ಯ, ಹಿಂದುಳಿದ ವರ್ಗ ಮಹಿಳೆ,

18-ನಾಗೋಡಿ-ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, 

19-ಹೊಸೂರು- ಸಾಮಾನ್ಯ, ಸಾಮಾನ್ಯ ಮಹಿಳೆ, 

20-ಅರಮನೆಕೊಪ್ಪ-ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, 

21-ಮೂಡುಗೊಪ್ಪ ಹಿಂದುಳಿದ ವರ್ಗ ಬಿ, ಸಾಮಾನ್ಯ ಮಹಿಳೆ, 

22-ಕರಿಮನೆ-ಹಿಂದುಳಿದ ವರ್ಗ – ಮಹಿಳೆ, ಸಾಮಾನ್ಯ, 

23-ಅಂಡಗದೋದೂರು -ಸಾಮಾನ್ಯ ಮಹಿಳೆ, ಸಾಮಾನ್ಯ, 

25-ಖೈರಗುಂದ-ಸಾಮಾನ್ಯ, ಹಿಂದುಳಿದ ವರ್ಗ ಮಹಿಳೆ, 

26-ಸುಳಗೋಡು-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ, 

27-ಯಡೂರು- ಸಾಮಾನ್ಯ, ಸಾಮಾನ್ಯ ಮಹಿಳೆ, 

28-ಹರಿದ್ರಾವತಿ- ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 

29-ಜೇನಿ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, 

30-ಅರಸಾಳು-ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ, 

31-ಬೆಳ್ಳೂರು-ಹಿಂದುಳಿದ ವರ್ಗ ಬಿ ಮಹಿಳೆ, ಸಾಮಾನ್ಯ.



ತೀರ್ಥಹಳ್ಳಿ ತಾಲೂಕಿನಲ್ಲಿ ಎರಡನೆ ಅವಧಿಯ ಮೀಸಲಾತಿ


ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 38 ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 2 ನೇ ಅವಧಿಯ  ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಲಾಗಿದೆ. 


ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಆರ್‌. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು , ಉಳಿದ 30 ತಿಂಗಳಿಗೆ ಮೀಸಲಾತಿ ಪ್ರಕಟಮಾಡಲಾಗಿದೆ. ಒಟ್ಟು 38 ಗ್ರಾಮ ಪಂಚಾಯಿತಿಗಳ ಪೈಕಿ  2 ಪರಿಶಿಷ್ಟ ಜಾತಿ (ಎಸ್‌ಸಿ),  10 ಬಿಸಿಎಂ- ‘ಎ’ 3 ಬಿಸಿಎಂ- ‘ಬಿ’ 23 ಸಾಮಾನ್ಯ ಮೀಸಲಾತಿ ಎಂದು ವರ್ಗೀಕರಿಸಲಾಗಿದೆ. ಇದು 19 ಮಹಿಳಾ ಮೀಸಲಾತಿಯು ಒಳಗೊಂಡಿದೆ.





ಅರಳಸುರಳಿ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಅರೇಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 


ಆಗುಂಬೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಆರಗ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 


ಕನ್ನಂಗಿ:  ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ), ಕುಡುಮಲ್ಲಿಗೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), 


ಕೋಣಂದೂರು ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಗುಡ್ಡೇಕೊಪ್ಪ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ), 


ರಾಮಕೃಷ್ಣಪುರ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ತ್ರಿಯಂಬಕಪುರ: ಅಧ್ಯಕ್ಷ  (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ತೂದೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’), 


ದೇಮ್ಲಾಪುರ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ದೇವಂಗಿ:  ಅಧ್ಯಕ್ಷ  (ಎಸ್‌ಸಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನಾಲೂರು ಕೊಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ), 


ನೆರಟೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ನೊಣಬೂರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 


ಬಸವಾನಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ-ಎ), ಬಿದರಗೋಡು: ಅಧ್ಯಕ್ಷ (ಬಿಸಿಎಂ-ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 


ಬೆಜ್ಜವಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಬಿ’), ಬಾಂಡ್ಯಕುಕ್ಕೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ-‘ಎ’ ಮಹಿಳೆ), 


ಮಂಡಗದ್ದೆ: ಅಧ್ಯಕ್ಷ  (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ), ಮೇಲಿನ ಕುರುವಳ್ಳಿ: ಅಧ್ಯಕ್ಷ (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 


ಮುಳುಬಾಗಿಲು ಅಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಮೇಗರವಳ್ಳಿ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮೇಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲ್ಗಡಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲೂರು: ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’)


ಶಿಂಗನಬಿದರೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಶೇಡ್ಗಾರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 


ಹಣಗೆರೆ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಾದಿಗಲ್ಲು: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 


ಹಾರೋಗೊಳಿಗೆ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಹುಂಚದಕಟ್ಟೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), 


ಹೆಗ್ಗೋಡು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಹೆದ್ದೂರು: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹೊದಲಾ 


ಅರಳಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), ಹೊನ್ನೆತಾಳು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 





ಹೊಸಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ಪ್ರಕ್ರೀಯೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಸ್.‌ ಬಿರಾದರ್‌, ಪ್ರೋಬೇಷನರಿ ಐಎಎಸ್‌ ಅಧಿಕಾರಿ ದಲ್ಜಿತ್‌ ಕುಮಾರ್, ತಹಶೀಲ್ದಾರ್‌ ಅಮೃತ್‌ ಅತ್ರೇಶ್‌, ಇಒ ಶೈಲಾ ಎನ್‌. ಇದ್ದರು.






Leave a Reply

Your email address will not be published. Required fields are marked *