Headlines

ರಿಪ್ಪನ್‌ಪೇಟೆ : ಪಟ್ಟಣದ ಅಡಿಕೆ ಹಾಗೂ ವೀಳ್ಯದೆಲೆ ವ್ಯಾಪಾರಿ ಎಲೆ ಕುಮಾರಣ್ಣ ನಿಧನ |Rpet

ನಿಧನ ವಾರ್ತೆ

ಆರ್ ಬಿ ಕುಮಾರ್ ( ಎಲೆ ಕುಮಾರಣ್ಣ )

ರಿಪ್ಪನ್‌ಪೇಟೆ : ಪಟ್ಟಣದ ಚೌಡೇಶ್ವರಿ ಬೀದಿ ನಿವಾಸಿ ಎಲೆ ವ್ಯಾಪಾರಿ ಹಾಗೂ ಜೆಡಿಎಸ್ ಮುಖಂಡರಾದ ಎಲೆ ಕುಮಾರಣ್ಣ(62) ಇಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರಿಪ್ಪನ್ ಪೇಟೆ ಪಟ್ಟಣದ ಕುಸ್ತಿಪಟು ದಿವಂಗತ  ಬಸಪ್ಪರವರ ಪುತ್ರರಾದ ಎಲೆ ಕುಮಾರಣ್ಣ ವೀಳ್ಯದೆಲೆ ಮಾರಾಟದ ಜೊತೆಗೆ  ರಾಜಕೀಯವಾಗಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

 ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ  ಶನಿವಾರ ಹಿಂದೂ ರುಧ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

About The Author

Leave a Reply

Your email address will not be published. Required fields are marked *