Headlines

ವೈನ್ ಶಾಪ್ ನಲ್ಲಿ ಯುವಕನ ಬರ್ಬರ ಹತ್ಯೆ -ಮೂವರು ವಶಕ್ಕೆ..!!! | Crime News

ವೈನ್ ಶಾಪ್ ನಲ್ಲಿ ಯುವಕನ ಬರ್ಬರ ಹತ್ಯೆ -ಮೂವರು ವಶಕ್ಕೆ..!!! | Crime News


ಭದ್ರಾವತಿ : ಇಲ್ಲಿನ  ಭದ್ರಾ ವೈನ್ಸ್ ಶಾಪ್​ (Wineshop)ನಲ್ಲಿ ವ್ಯಕ್ತಿಯೊಬ್ಬನ ಕೊಲೆ(murder) ಯಾಗಿದೆ.

 ಹಳೇ ದ್ವೇಷದ ಹಿನ್ನೆಲೆಯಲ್ಲಿ ಹೇಮಂತ್ ಅಲಿಯಾಸ್ 35 ವರ್ಷ ಕರಿ ಚಿಕ್ಕಿಯನ್ನ ಕೊಲೆ ಮಾಡಲಾಗಿದೆ.


ಭದ್ರಾವತಿ ಪಟ್ಟಣ್ಣದ ಭದ್ರಾ ವೈನ್ಸ್ ಸ್ಟೋರ್​ನಲ್ಲಿಯೇ ಈ ಘಟನೆ ನಡೆದಿದ್ದು, ಈ ಹಿಂದೆ ನಡೆದಿದ್ದ ಮುಜ್ಜು ಎಂಬಾತ ಕೊಲೆಗೆ ಪತ್ರೀಕಾರವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. 


ಘಟನೆಯಲ್ಲಿ ನಾಲ್ಕೈದು ಯುವಕರು ಹೇಮಂತ್​ ಅಲಿಯಾಸ್ ಕರಿಚಿಕ್ಕಿ ಎಂಬಾತನನ್ನ ಬಿಹೆಚ್​ ರಸ್ತೆಯಲ್ಲಿರುವ ಭದ್ರಾ ವೈನ್ಸ್ ನಲ್ಲಿ ಹೊಡೆದು ಹಾಕಿದ್ದಾರೆ.

 ಸದ್ಯ ಘಟನೆ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *