Headlines

ರಿಪ್ಪನ್‌ಪೇಟೆಯ ಏಳು ಬೂತ್ ಗಳಲ್ಲಿ ಬೇಳೂರಿಗೆಷ್ಟು ಮತ??? ಹರತಾಳಿಗೆಷ್ಟು ಮತ ???? ಇಲ್ಲಿದೆ ನಿಖರ ಮಾಹಿತಿ|Election Result

ರಿಪ್ಪನ್‌ಪೇಟೆಯ ಏಳು ಬೂತ್ ಗಳಲ್ಲಿ ಬೇಳೂರಿಗೆಷ್ಟು ಮತ??? ಹರತಾಳಿಗೆಷ್ಟು ಮತ ???? ಇಲ್ಲಿದೆ ನಿಖರ ಮಾಹಿತಿ

ರಿಪ್ಪನ್‌ಪೇಟೆ : ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬೇಳೂರು ಗೋಪಾಲಕೃಷ್ಣ 15971 ಮತಗಳ ಅಂತರದಿಂದ ಗೆದ್ದಿದ್ದಾರೆ.

ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯ ಏಳು ಬೂತಗಳಲ್ಲಿ ಕಾಂಗ್ರೆಸ್ ಪಕ್ಷದ ಬೇಳೂರು ಗೋಪಾಲಕೃಷ್ಣ ಮತ್ತು ಬಿಜೆಪಿ ಪಕ್ಷದ ಹರತಾಳು ಹಾಲಪ್ಪ ಈ ಕೆಳಕಂಡಂತೆ ಮತ ಪಡೆದಿದ್ದಾರೆ.



ಬರುವೆ 1 

ಬೇಳೂರು ಗೋಪಾಲಕೃಷ್ಣ – 486
ಹರತಾಳು ಹಾಲಪ್ಪ – 371

ಬರುವೆ 2 

ಬೇಳೂರು ಗೋಪಾಲಕೃಷ್ಣ – 272
ಹರತಾಳು ಹಾಲಪ್ಪ – 262

ಬರುವೆ 3 

ಬೇಳೂರು ಗೋಪಾಲಕೃಷ್ಣ – 407
ಹರತಾಳು ಹಾಲಪ್ಪ – 315

ಗವಟೂರು 1 

ಬೇಳೂರು ಗೋಪಾಲಕೃಷ್ಣ – 459
ಹರತಾಳು ಹಾಲಪ್ಪ – 407

ಗವಟೂರು 2

ಬೇಳೂರು ಗೋಪಾಲಕೃಷ್ಣ – 395
ಹರತಾಳು ಹಾಲಪ್ಪ – 360

ಗವಟೂರು 3 

ಬೇಳೂರು ಗೋಪಾಲಕೃಷ್ಣ – 621
ಹರತಾಳು ಹಾಲಪ್ಪ – 218

ಕೆರೆಹಳ್ಳಿ 

ಬೇಳೂರು ಗೋಪಾಲಕೃಷ್ಣ – 279
ಹರತಾಳು ಹಾಲಪ್ಪ -163

Leave a Reply

Your email address will not be published. Required fields are marked *