Headlines

ಹೊಸನಗರ : ಬಿದನೂರಿನ ಮಾಷುಂಷಾ ವಲಿಯುಲ್ಲಾ ದರ್ಗಾದ ನೂತನ ಸಮಿತಿ ರಚನೆ|nagara

ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಮಾಷುಂಷಾ ವಲಿಯುಲ್ಲಾ ದರ್ಗಾದ ಸಮಿತಿಯ ನೂತನ ಅಧ್ಯಕ್ಷರಾಗಿ ಹಾಜಿ ಜಿ ಮಹಮ್ಮದ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಇಂದು ನಗರದ ಮಾಷುಂಷಾ ವಲಿಯುಲ್ಲಾ ದರ್ಗಾದ ಆವರಣದಲ್ಲಿ ಜಿಲ್ಲಾ ವಕ್ಪ್ ಅಧಿಕಾರಿ ಮೆಹತಾಬ್ ಸಮ್ಮುಖದಲ್ಲಿ ನಡೆದ ಸಮಿತಿಯ 3 ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಈ ಸಂಧರ್ಭದಲ್ಲಿ ವಿನಾಯಕ ಉಡುಪ ,ಆರ್ ಎ ಚಾಬುಸಾಬ್,ಸಾಧಿಕ್ ಕಚ್ಚಿಗೆ ಬೈಲ್, ಜಿ ರಹೆಮಾನ್ ,ಇಸೂಬ್ ಸಾಬ್,ಇಲಿಯಾಸ್ ರಿಪ್ಪನ್‌ಪೇಟೆ ,ಎಸ್ ಕೆ ಮೊಹಮ್ಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




ನೂತನ ಪದಾದಿಕಾರಿಗಳ ವಿವರ :


ಅಧ್ಯಕ್ಷರು : ಹಾಜಿ ಜಿ ಮಹಮ್ಮದ್ ಹೊಸನಗರ

ಉಪಾಧ್ಯಕ್ಷರು : ಅರ್ ಎ ಚಾಬುಸಾಬ್ ರಿಪ್ಪನ್‌ಪೇಟೆ

ಕಾರ್ಯದರ್ಶಿ : ಸಾದಿಕ್ ಅಲಿ ಕೆ ಎ ಕಚ್ಚಿಗೆಬೈಲ್

ಖಜಾಂಚಿ : ಹೆಚ್ ಅಬ್ದುಲ್ಲಾ ನಿಟ್ಟೂರು

ಸದಸ್ಯರು : ಹಾಜಿ ಜಿ ಯೂಸುಫ್ ಹೊಸನಗರ , ಇಸಾಕ್ ಹೊಸನಗರ,
ಇಬ್ರಾಹಿಂ ಮಾವಿನಕೊಪ್ಪ,ಅಬ್ದುಲ್ ಕಾದರ್ ಬುಕಾರಿ ಮಾರುತಿಪುರ,
ಜಿ ಎಂ ರೆಹಮಾನ್ ಹೊಸನಗರ,ಹಂಝ ನಗರ,ಎಸ್ ಕೆ ಮೊಹಮ್ಮದ್  ರಿಪ್ಪನ್‌ಪೇಟೆ.





Leave a Reply

Your email address will not be published. Required fields are marked *