w
Headlines
Home » ಮಳಲಿ ಮಠದ ಸೇತುವೆ ಬಳಿ ಬೈಕ್ ಅಪಘಾತ – ಶೆಟ್ಟಿಕೊಪ್ಪದ ಪ್ರದೀಪ್ ಸಾವು|Accident

ಮಳಲಿ ಮಠದ ಸೇತುವೆ ಬಳಿ ಬೈಕ್ ಅಪಘಾತ – ಶೆಟ್ಟಿಕೊಪ್ಪದ ಪ್ರದೀಪ್ ಸಾವು|Accident

ಮಳಲಿ‌ ಮಠದ ಸೇತುವೆ ಬಳಿ ಬೈಕ್ ಅಪಘಾತವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಡರಾತ್ರಿ ನಡೆದಿದೆ.




ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಳಲಿ ಮಠದ ಸೇತುವೆ ಬಳಿ ಸೋಮವಾರ ರಾತ್ರಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾನೆ.


ಶೆಟ್ಟಿ ಕೊಪ್ಪದ ಪ್ರದೀಪ್ ಎಂಬುವರು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ.

ಚಲಿಸುತಿದ್ದ ಬೈಕ್ ಮಳಲಿ ಮಠದ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಜರುಗಿದೆ ಎಂದು ಹೇಳಲಾಗುತ್ತಿದೆ.

ಕೋಣಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.