ಬೆನವಳ್ಳಿ ಬಳಿ ತೋಟದ ಹಳ್ಳಕ್ಕೆ ಉರುಳಿದ ಕ್ಯಾಂಟರ್ ಲಾರಿ: ಮೂವರಿಗೆ ಗಾಯ
ಬೆನವಳ್ಳಿ ಬಳಿ ತೋಟದ ಹಳ್ಳಕ್ಕೆ ಉರುಳಿದ ಕ್ಯಾಂಟರ್ ಲಾರಿ: ಮೂವರಿಗೆ ಗಾಯ| A parcel transport canter truck overturned into a farm ditch between Arasalu and Benavalli near Ripponpet. Three people, including the driver, were injured. ರಿಪ್ಪನ್ ಪೇಟೆ: ಶಿವಮೊಗ್ಗದಿಂದ ರಿಪ್ಪನ್ ಪೇಟೆ ಕಡೆಗೆ ಬರುತ್ತಿದ್ದ ಪಾರ್ಸಲ್ ಸಾಗಣೆ ಕ್ಯಾಂಟರ್ ಲಾರಿಯೊಂದು ಅರಸಾಳು–ಬೆನವಳ್ಳಿ ನಡುವಿನ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ತೋಟದ ಹಳ್ಳಕ್ಕೆ ಉರುಳಿದ ಘಟನೆ ನಡೆದಿದೆ. ಅಪಘಾತದಲ್ಲಿ…
