ರಿಪ್ಪನ್ಪೇಟೆ | ಕಲ್ಲೂರಿನ ವೈದ್ಯರಾದ ಡಾ. ಪ್ರೇಮ್ ಕುಮಾರ್ಗೆ ‘ಕರುನಾಡ ರತ್ನ’ ರಾಜ್ಯಮಟ್ಟದ ಪ್ರಶಸ್ತಿ
ರಿಪ್ಪನ್ಪೇಟೆ | ಕಲ್ಲೂರಿನ ವೈದ್ಯರಾದ ಡಾ. ಪ್ರೇಮ್ ಕುಮಾರ್ಗೆ ‘ಕರುನಾಡ ರತ್ನ’ ರಾಜ್ಯಮಟ್ಟದ ಪ್ರಶಸ್ತಿ | Dr. Prem Kumar K.T. from Kallur, Ripponpete, receives the prestigious Karunada Ratna Award for his contributions to medical services and social welfare. ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಕಲ್ಲೂರು ಗ್ರಾಮದ ಯುವ ವೈದ್ಯ ಡಾ. ಪ್ರೇಮ್ ಕುಮಾರ್ ಕೆ.ಟಿ. ಅವರಿಗೆ ಪ್ರತಿಷ್ಠಿತ ರಾಜ್ಯಮಟ್ಟದ ‘ಕರುನಾಡ ರತ್ನ’ ಪ್ರಶಸ್ತಿ…
