ನಕಲಿ ಔಷಧ ಜಾಲದ ಪ್ರಮುಖ ಆರೋಪಿ ಬಂಧನ: ಶಿವಮೊಗ್ಗ ಮೂಲದ ಪ್ರಶಾಂತ್ ಏರ್ಪೋರ್ಟ್ನಲ್ಲಿ ಅರೆಸ್ಟ್
ನಕಲಿ ಔಷಧ ಜಾಲದ ಪ್ರಮುಖ ಆರೋಪಿ ಬಂಧನ: ಶಿವಮೊಗ್ಗ ಮೂಲದ ಪ್ರಶಾಂತ್ ಏರ್ಪೋರ್ಟ್ನಲ್ಲಿ ಅರೆಸ್ಟ್ | Shivamogga-origin Prashanth Ranjan Babu has been arrested by the SIT in Bengaluru in connection with a fake medicine repacking and sales network case. ಬೆಂಗಳೂರು: ನಕಲಿ ಔಷಧಗಳ ತಯಾರಿಕೆ, ಮರುಪ್ಯಾಕಿಂಗ್ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಬೆಳಕಿಗೆ ಬಂದಿರುವ ಬಹುಕೋಟಿ ರೂಪಾಯಿ ಜಾಲದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಮೂಲದ ಪ್ರಶಾಂತ್…
