ರಿಪ್ಪನ್ಪೇಟೆ – ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ
Ripponpet police arrested a 21-year-old for consuming ganja and behaving indecently in public near Gandhinagar. A case has been registered under the NDPS Act after medical confirmation. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯ ಗಾಂಧಿನಗರದ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೆದ್ದಾರಿಪುರ ಸಮೀಪದ ಕಲ್ಲೂರು ಗ್ರಾಮದ ನಿವಾಸಿ ಸಂಜಯ್ (21) ಬಂಧಿತ ಆರೋಪಿಯಾಗಿದ್ದಾನೆ. ಪಟ್ಟಣದ ಗಾಂಧಿನಗರದ ಬಳಿಯಲ್ಲಿ ರಿಪ್ಪನ್ಪೇಟೆ…