ಸಾಗರ ರಸ್ತೆಯಲ್ಲಿ ಕೆರೆಯಂತಾದ ರಸ್ತೆ – ಕಳಪೆ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ
Waterlogging on Sagara Road in Ripponpet near the college has caused severe inconvenience to motorists, with locals alleging poor quality road construction and contractor negligence. ರಿಪ್ಪನ್ಪೇಟೆ: ಪಟ್ಟಣದ ಪ್ರಮುಖ ಸಂಪರ್ಕ ಮಾರ್ಗವಾದ ಸಾಗರ ರಸ್ತೆಯಲ್ಲಿ ಮಳೆಯ ನಂತರ ರಸ್ತೆಯ ಮೇಲೆಯೇ ನೀರು ನಿಂತು ವಾಹನ ಸವಾರರು ಸಂಕಷ್ಟ ಅನುಭವಿಸಿದ ಘಟನೆ ಗಮನ ಸೆಳೆದಿದೆ. ವಿಶೇಷವಾಗಿ ಸ್ಥಳೀಯ ಕಾಲೇಜು ಮುಂಭಾಗದಲ್ಲಿ ನೀರು ಸಂಗ್ರಹವಾಗಿರುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ….