
ಪಾನ್ ಕಾರ್ಡ್ 2.0ಗೆ ಕೇಂದ್ರ ಸರ್ಕಾರ ಅನುಮೋದನೆ – ಹಳೇ ಕಾರ್ಡ್ ಇರುತ್ತಾ? ಹೊಸದಾಗಿ ಮಾಡಿಸಬೇಕಾ? ಈ ಸುದ್ದಿ ನೋಡಿ
ಪಾನ್ 2.0ಗೆ ಕೇಂದ್ರ ಸರ್ಕಾರ ಅನುಮೋದನೆ – ಹಳೇ ಕಾರ್ಡ್ ಇರುತ್ತಾ? ಹೊಸದಾಗಿ ಮಾಡಿಸಬೇಕಾ? ಈ ಸುದ್ದಿ ನೋಡಿ ಕೇಂದ್ರ ಸರ್ಕಾರ ಪಾನ್ ಕಾರ್ಡ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಹೆಚ್ಚು ಸುರಕ್ಷತೆ, ತೆರಿಗೆ ಪಾವತಿದಾರರು, ಉದ್ಯಮಿದಾರರು ಸೇರಿದಂತೆ ಎಲ್ಲರಿಗೂ ಸುಲಭ, ಸರಳ ಹಾಗೂ ಗರಿಷ್ಠ ಭದ್ರತೆಯ ಪಾನ್ ಕಾರ್ಡ್ 2.0 ಯೋಜನೆ ಇದಾಗಿದೆ. ಹೊಸ ಪಾನ್ ಕಾರ್ಡ್‌ನಿಂದ ಈಗಾಗಲೇ ಪಾನ್ ಕಾರ್ಡ್ ಇರುವವರು ಹೊಸದಾಗಿ ಮಾಡಿಸಿಕೊಳ್ಳಬೇಕಾ? ಅಥವಾ ಹಳೇ ಕಾರ್ಡ್ ಸಾಕಾ? ಕ್ಯಾಬಿನೆಟ್ ಆರ್ಥಿಕ ವ್ಯವಹಾರಗಳ…