ರಾಷ್ಟ್ರ ಮಟ್ಟದ ವಾಲಿಬಾಲ್ ಅಖಾಡಕ್ಕೆ ರಿಪ್ಪನ್‌ಪೇಟೆಯ ನಿಹಾಲ್|ಮೇರಿಮಾತಾ ಶಾಲೆಗೆ ಐತಿಹಾಸಿಕ ಗರಿ
ರಾಷ್ಟ್ರ ಮಟ್ಟದ ವಾಲಿಬಾಲ್ ಅಖಾಡಕ್ಕೆ ರಿಪ್ಪನ್‌ಪೇಟೆಯ ನಿಹಾಲ್ | ಮೇರಿಮಾತಾ ಶಾಲೆಗೆ ಐತಿಹಾಸಿಕ ಗರಿ Mohammad Nihal, a Class 10 student of Mary Matha High School, Ripponpete, has been selected to represent Karnataka in the Under-17 National Level Volleyball Championship to be held in West Bengal. ರಿಪ್ಪನ್‌ಪೇಟೆ: ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ 17 ವರ್ಷದೊಳಗಿನವರ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಸ್ಥಳೀಯ ಮೇರಿಮಾತಾ ಪ್ರೌಢಶಾಲೆಯ 10ನೇ…