ಮೈದುಂಬಿದ ಬಾಳೆಬರೆ ಫಾಲ್ಸ್‌ಗೆ ಪ್ರವಾಸಿಗರ ದಂಡು; ಹುಲಿಕಲ್ ಘಾಟಿಯಲ್ಲಿ ಪ್ರಕೃತಿ ಸೌಂದರ್ಯ ಅನಾವರಣ
ಮೈದುಂಬಿದ ಬಾಳೆಬರೆ ಫಾಲ್ಸ್‌ಗೆ ಪ್ರವಾಸಿಗರ ದಂಡು; ಹುಲಿಕಲ್ ಘಾಟಿಯಲ್ಲಿ ಪ್ರಕೃತಿ ಸೌಂದರ್ಯ ಅನಾವರಣ Balebare Falls near Hulikal Ghat in Hosanagara, Shivamogga is flowing in full glory following heavy monsoon rains, attracting nature lovers and tourists from across Karnataka. ಶಿವಮೊಗ್ಗ, ಜು.08: ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರ ಪರಿಣಾಮವಾಗಿ ಜಿಲ್ಲೆಯ ಜಲಪಾತಗಳು ಜೀವಕಳೆ ಪಡೆದುಕೊಂಡಿವೆ. ಅದರಲ್ಲೂ ಹೊಸನಗರ ತಾಲೂಕಿನ ಹುಲಿಕಲ್ ಘಾಟಿ…