ರಿಪ್ಪನ್ಪೇಟೆಯಲ್ಲಿ ಜೂನ್ 14 ರಂದು ‘ಮಲೆನಾಡಿನ ಭಾಗ್ಯಧಾರೆ ಮುಂಗಾರು’ ಕವಿಗೋಷ್ಠಿ
ರಿಪ್ಪನ್ಪೇಟೆಯಲ್ಲಿ ಜೂನ್ 14 ರಂದು ‘ಮಲೆನಾಡಿನ ಭಾಗ್ಯಧಾರೆ ಮುಂಗಾರು’ ಕವಿಗೋಷ್ಠಿ Ripponpet to host ‘Malenadina Bhagyadhare Mungaru’ poetry recital and poem collection program on June 14. Event includes senior and junior categories, prizes, and book publication plans. ರಿಪ್ಪನ್ಪೇಟೆ: ಕಲಾ ಕೌಸ್ತುಭ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹಾಗೂ ನಾಥ್ ಬಳಗ ರಿಪ್ಪನ್ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 14ರಂದು ‘ಮಲೆನಾಡಿನ ಭಾಗ್ಯಧಾರೆ…