ಹೋಂ ಗಾರ್ಡ್ ಮೇಲೆ ಹಲ್ಲೆ ಆರೋಪ: ಕಮಾಂಡೆಂಟ್ ವಿರುದ್ಧ ಕ್ರಮಕ್ಕೆ ಜಿಲ್ಲಾ ಆದಿವಾಸಿ ಸಂಘ ಆಗ್ರಹ
ಹೋಂ ಗಾರ್ಡ್ ಮೇಲಿನ ಹಲ್ಲೆ ಆರೋಪ: ಕಮಾಂಡೆಂಟ್ ವಿರುದ್ಧ ಕ್ರಮಕ್ಕೆ ಆಗ್ರಹ ಮೇಲಾಧಿಕಾರಿ ಮೇಲೆ ಎಫ್ಐಆರ್ ಹಾಕಲು ವೀಡಿಯೋ ಸಾಕ್ಷ್ಯ ಬೇಕಂತೆ!? ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ! Allegation of physical assault on a Home Guard from the ST community by Shivamogga District Home Guards Commandant. Tribal Welfare Association demands legal action and justice. ಶಿವಮೊಗ್ಗ: ಕರ್ತವ್ಯ ನಿರ್ವಹಿಸುತ್ತಿದ್ದ ಆದಿವಾಸಿ ಹಸಲರು (ಎಸ್‌ಟಿ) ಸಮುದಾಯಕ್ಕೆ ಸೇರಿದ ಹೋಂ…