ಸುಳುಕೋಡು ಜಯಣ್ಣ ನಿಧನ
Sulukodu Jayanna, a well-known farmer and philanthropist from Sulukodu village in Heddaripura GP limits near Ripponpete, passed away after a brief illness. His sudden demise has saddened villagers and well-wishers. ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಕೋಡು ಗ್ರಾಮದ ಯಶಸ್ವಿ ಕೃಷಿಕ ಸುಳುಕೋಡು ಜಯಣ್ಣ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನರಾದರು. ಕೆಲವು ದಿನಗಳ ಹಿಂದೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ…