ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ಮಾಲೀಕನಿಗೆ ₹26,500 ದಂಡ!
ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ಮಾಲೀಕನಿಗೆ ₹26,500 ದಂಡ! | Shivamogga court fines a Jupiter scooter owner ₹26,500 for allowing a minor boy to ride the vehicle. West Traffic Police filed the case. ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ಜುಪಿಟರ್ ಸ್ಕೂಟರ್ ಓಡಿಸಲು ಅವಕಾಶ ನೀಡಿದ ಮಾಲೀಕರಿಗೆ ಶಿವಮೊಗ್ಗದ 4ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯವು ₹26,500 ದಂಡ ವಿಧಿಸಿ ಆದೇಶ ಹೊರಡಿಸಿದೆ. ಶಿವಮೊಗ್ಗ ನಗರದ…
