ಬೈಕ್ ಅಪಘಾತದಲ್ಲಿ Btv ವರದಿಗಾರ ಅನಿಲ್ ಸಾವು
BTV reporter Anil died after a tragic bike accident in Shivamogga near Vinobanagar Benki Nagar Road. He was undergoing treatment at a private hospital but succumbed to injuries. ಶಿವಮೊಗ್ಗ: ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿ.ಟಿವಿ ವಾಹಿನಿಯ ವರದಿಗಾರರಾದ ಅನಿಲ್ ಅವರು ಮೃತಪಟ್ಟಿರುವ ಘಟನೆ ನಡೆದಿದೆ. ಕಳೆದ ರಾತ್ರಿ ನಗರದ ವಿನೋಬನಗರದ ಬೆಂಕಿ ನಗರ ರಸ್ತೆಯಲ್ಲಿ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಈ…