ಹೊಸನಗರ ವಿಧಾನಸಭಾ ಕ್ಷೇತ್ರ ಬೇಡಿಕೆ ಹೋರಾಟ ರಾಜಕೀಯ ಪ್ರೇರಿತ – ವಾಟಗೋಡು ಸುರೇಶ್ ಆರೋಪ
ಹೊಸನಗರ ವಿಧಾನಸಭಾ ಕ್ಷೇತ್ರ ಬೇಡಿಕೆ ಹೋರಾಟ ರಾಜಕೀಯ ಪ್ರೇರಿತ – ವಾಟಗೋಡು ಸುರೇಶ್ ಆರೋಪ Janahita Ranga state coordinator Watagodu Suresh questions national party leaders over protests demanding Hosanagara constituency formation, calling the movement politically motivated. ರಿಪ್ಪನ್ ಪೇಟೆ: ಸರ್ಕಾರದಲ್ಲಿ ಶಾಸನ ರೂಪಿಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪಕ್ಷಗಳ ನಾಯಕರು ಹೊಸನಗರ ಕ್ಷೇತ್ರ ರಚನೆ ವಿಷಯದಲ್ಲಿ ಪಾದಯಾತ್ರೆ ಹಾಗೂ ಪ್ರತಿಭಟನೆಗಳಿಗೆ ಕರೆ ನೀಡುತ್ತಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ ಎಂದು ಜನಹಿತ…