ಹುಂಚ ಆಸ್ಪತ್ರೆಯ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ
ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on Huncha mortuary issue as DHO inspects the facility and authorities begin steps to complete pending works and open it for public use. ಹುಂಚ: ಆರು ವರ್ಷಗಳಿಂದ ಉದ್ಘಾಟನೆಯಾಗದೆ, ಬಳಕೆಗೆ ಬಾರದಿದ್ದ ಹುಂಚ ಗ್ರಾಮದ ಶವಾಗಾರದ ಸಮಸ್ಯೆ ಇದೀಗ ಪೋಸ್ಟ್‌ಮ್ಯಾನ್ ನ್ಯೂಸ್ ವರದಿಯ ಫಲಶ್ರುತಿಯಾಗಿ ಪರಿಹಾರದ ಹಾದಿ ಹಿಡಿದಿದೆ….