ಹುಲಿಕಲ್ ಘಾಟಿಯಲ್ಲಿ ಶಟಲ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ; ಜಿಲ್ಲಾಧಿಕಾರಿಯಿಂದ ಅಧಿಕೃತ ಆದೇಶ
ಹುಲಿಕಲ್ ಘಾಟಿಯಲ್ಲಿ ಶಟಲ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ; ಜಿಲ್ಲಾಧಿಕಾರಿಯಿಂದ ಅಧಿಕೃತ ಆದೇಶ Shivamogga Deputy Commissioner has permitted shuttle bus services on Hulikal Ghat Road under specific safety conditions. Only designated mini buses with prescribed seating capacity, wheelbase, and weight limits will be allowed. ಹೊಸನಗರ : ಇತ್ತೀಚೆಗಷ್ಟೇ ಮಿನಿ ವಾಹನಗಳ ಸಂಚಾರಕ್ಕೆ ಭಾಗಶಃ ತೆರೆಯಲಾಗಿದ್ದ ಹುಲಿಕಲ್ ಘಾಟಿ ರಸ್ತೆಯಲ್ಲಿ ಇದೀಗ ಶಟಲ್ ಬಸ್ಗಳ…