ಶಿವಮೊಗ್ಗ ವಿಮಾನ ನಿಲ್ದಾಣದಿಂದ ನ.21ರಿಂದ ವಿಮಾನ ಹಾರಾಟ ಸ್ಥಗಿತ; ಅಸಲಿ ಕಾರಣ ಬಿಚ್ಚಿಟ್ಟ ಸಚಿವ ಎಂ.ಬಿ. ಪಾಟೀಲ್
ಶಿವಮೊಗ್ಗ ವಿಮಾನ ನಿಲ್ದಾಣದಿಂದ ನ.21ರಿಂದ ವಿಮಾನ ಹಾರಾಟ ಸ್ಥಗಿತ; ಅಸಲಿ ಕಾರಣ ಬಿಚ್ಚಿಟ್ಟ ಸಚಿವ ಎಂ.ಬಿ. ಪಾಟೀಲ್ | Shivamogga airport flight services may stop from November 21 as Star Air plans to suspend operations. Minister MB Patil blames flaws in the Centre’s UDAN-2 policy. ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ನವೆಂಬರ್ 21ರಿಂದ ವಿಮಾನಯಾನ ಸೇವೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಎದುರಾಗಿದೆ. ಪ್ರಸ್ತುತ ಶಿವಮೊಗ್ಗದಿಂದ ವಿಮಾನ…
